Events
Embedded Systems With Mobile Application
The Department of Electronics and Communication Engineering (E&CE) at SJM Institute of Technology is proud to organize a comprehensive 5-day workshop on Embedded Systems with Mobile Applications. This workshop is designed to provide participants with in-depth knowledge and practical skills in integrating embedded systems with mobile applications, a rapidly evolving field at
First Day of the Yoga, Health, and Spirituality Camp.
ಇಂದಿನಿಂದ ಆರಂಭಗೊಂಡ ಶರಣ ಸಂಸ್ಕೃತಿ ಉತ್ಸವ-2024ರ ನಿಮಿತ್ಯ, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಯೋಗಗುರು ವೈದ್ಯಶ್ರೀ ಶ್ರೀ ಚನ್ನಬಸವಣ್ಣನವರ ಮಾರ್ಗದರ್ಶನದಲ್ಲಿ ಹತ್ತು ದಿನಗಳ ಯೋಗ-ಆರೋಗ್ಯ-ಅಧ್ಯಾತ್ಮ ಶಿಬಿರದ ಮೊದಲ ದಿನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಈ ಶಿಬಿರದಲ್ಲಿ ಭಾಗವಹಿಸಿದ ಯೋಗಪಟುಗಳು, ಎಸ್.ಜೆ.ಎಂ. ಸಂಸ್ಥೆಯ ಸಕಲ ನೌಕರ ವರ್ಗದವರು ಹಾಗೂ ಶ್ರೀಮಠದ ಸದ್ಭಕ್ತರು ಯೋಗದ ಮಹತ್ತ್ವವನ್ನು ಆನಂದಿಸಿದರು. ಶಿಬಿರ ಆಯೋಜನೆಗೆ ಕಾರಣೀಭೂತರಾಗಿ ಸಕಲರಿಗೂ ಯೋಗಾರೋಗ್ಯದ ಭಾಗ್ಯ ಕರುಣಿಸಿದ ಪೂಜ್ಯರು ಡಾ. ಶ್ರೀ ಬಸವಕುಮಾರ ಶ್ರೀಗಳಿಗೆ ಹಾಗೂ